ತಪೋವನ ಆಯುರ್ವೇದ ಮಡಿಕಲ್ ಕಾಲೇಜು ಮತ್ತು ಆಸ್ಪತ್ರೆ. ದೊಡ್ಡಬಾತಿ-೫೭೭೫೬೬, ದಾವಣಗೆರೆ.ಸ್ವರ್ಣಬಿಂದು ಪ್ರಾಶನ Swarna Bindu Prashana
ಈ ಸೌಲಭ್ಯ ಪ್ರತಿ ತಿಂಗಳು ಪುಷ್ಯ ನಕ್ಷತ್ರದಂದು / Available on Every Month of Pushya Nakshatra
ಸಮಯ: 8.00am 6.00pm ಸ್ಥಳ:ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದೊಡ್ಡಬಾತಿ, ದಾವಣಗೆರೆ.


ಮಗುವಿನ ಜನನದ ದಿನದಿಂದ ಹದಿನಾರು ವರ್ಷದವರೆಗೆ ಪ್ರತಿ ತಿಂಗಳ ಪುಷ್ಯ ನಕ್ಷತ್ರದಂದು ಹಾಕಲ್ಪಡುವ ಸ್ವರ್ಣಬಿಂದು ಪ್ರಾಶನವನ್ನು ತಪೋವನ ಆಯುರ್ವೇದ ಅಸ್ಪತ್ರೆಯಲ್ಲಿ ಹಾಕಲಾಗುತ್ತದೆ. ಸ್ವರ್ಣಪ್ರಾಶನವೆಂದರೆ, ವಿಶೇಷ ಗಿಡಮೂಲಿಕೆಗಳಿಂದ ಸಂಸ್ಕಾರ ಮಾಡಿದ ಸ್ವರ್ಣ(ಚಿನ್ನದ) ಭಸ್ಮದ ಜೊತೆ ಮಿಶ್ರಣ ಮಾಡಿ ಪ್ರಾಶನ ಮಾಡಿಸುವುದು. ಆಚಾರ್ಯ ಕಶ್ಯಪ ಮಹರ್ಷಿಗಳು ಸ್ವರ್ಣ ಪ್ರಾಶನದ ಬಗ್ಗೆ ಕಾಶ್ಯಪ ಸಂಹಿತೆಯಲ್ಲಿ ಸವಿಸ್ತಾರವಾಗಿ ಉಲ್ಲೇಖಿಸಿದ್ದಾರೆ.
  1. a. ಮಗುವಿನ ರೋಗನಿರೋಧಕ ಶಕ್ತಿ, ಬುದ್ಧಿಶಕ್ತಿ ವರ್ಧಿಸುವುದು.
  2. b. ಮೇಲಿಂದ ಮೇಲೆ ಅನಾರೋಗ್ಯಗೊಳ್ಳುವುದನ್ನು ತಡೆಗಟ್ಟಬಹುದು.
  3. c. ವಿಪರೀತ, ರಚ್ಚೆ ಹಿಡಿಯುವುದು, ಚಂಚಲಸ್ವಭಾವ ಇನ್ನಿತರ ಮನೋವಿಕಾರ ತೊಂದರೆಯನ್ನು ನಿವಾರಿಸುವುದು.
  4. d. ಮಗುವಿನ ನೈಸರ್ಗಿಕ ಚರ್ಮಕಾಂತಿಯನ್ನು ಹೆಚ್ಚಿಸುವುದು.
  1. a. It increase immunity & intelligence.
  2. b. Prevents common recurrent infections
  3. c. Tones up the skin colour
  4. d. Improves memory & learning ability
  5. e. Improves appetite
ಆಸಕ್ತ ತಂದೆ-ತಾಯಂದಿರು ತಮ್ಮ ಮಕ್ಕಳ ಹೆಸರನ್ನು ಮೊದಲಿಗೆ ನೊಂದಾಯಿಸಬೇಕೆಂದು ವಿನಂತಿಸಲಾಗಿದೆ.
ಈ ವರ್ಷದಲ್ಲಿ ಬರುವ ಸ್ವರ್ಣ ಬಿಂದು ಪ್ರಾಶನದ ದಿನಾಂಕಗಳು.
ತಿಂಗಳು ಪುಷ್ಯ ನಕ್ಷತ್ರದ ದಿನಾಂಕ ತಿಂಗಳು ಪುಷ್ಯ ನಕ್ಷತ್ರದ ದಿನಾಂಕ
ಜನವರಿ 08.01.2023 ಜುಲೈ 18.07.2023
ಫೆಬ್ರವರಿ 05.02.2023 ಅಗಸ್ಟ್ 15.08.2023
ಮಾರ್ಚ್ 04.03.2023 ಸೆಪ್ಟೆಂಬರ್ 08.10.2023
ಮೇ 25.05.2023 ನವೆಂಬರ್ 05.11.2023
ಜೂನ್ 21.06.2023 ಡಿಸೇಂಬರ್ 02.12.2023 ಮತ್ತು 29.12.2023